HEALTH | ದಿನವೂ ಊಟದ ನಂತರ ವಿಳೇದೆಲೆ ಸೇವನೆಯಿಂದ ಲಾಭವೋ ಲಾಭ..

ಹಿಂದಿನ ಕಾಲದಿಂದಲೂ ಊಟದ ನಂತರ ಎಲೆ ಅಡಿಕೆ ಕೊಡುವ ಅಭ್ಯಾಸ ಇದ್ದೇ ಇದೆ. ಯಾವುದೇ ಸಮಾರಂಭದಲ್ಲಿಯೂ ಎಲೆ‌ಅಡಿಕೆ ಸಾಮಾನ್ಯ. ಈಗೆಲ್ಲ ಎಲೆ ಅಡಿಕೆ ಬದಲು ಬೀಡಾ ಇಡಲಾಗುತ್ತದೆ. ಎಲೆ ಯಾವ ರೂಪದಲ್ಲಾದರೂ ಇರಲಿ, ತಿಂದುಬಿಡಿ.. ಯಾಕಂದ್ರೆ ಅದರಲ್ಲಿ ಸಾಕಷ್ಟು ಆರೋಗ್ಯ ಗುಣಗಳಿವೆ.. ಯಾವುವು ನೋಡಿ..

  • ಕಿವಿ ನೋವು ಕಡಿಮೆ ಮಾಡುತ್ತದೆ
  • ಬಾಯಿಯ ದುರ್ಗಂಧ ದೂರ ಮಾಡುತ್ತದೆ
  • ಮಸಲ್ ಪೇನ್ ಕಡಿಮೆಯಾಗುತ್ತದೆ
  • ಗಾಯಕ್ಕೆ ಹಚ್ಚಿದರೆ ಬೇಗ ವಾಸಿಯಾಗುತ್ತದೆ
  • ಜೀರ್ಣಕ್ರಿಯೆ ಹೆಚ್ಚಿಸುತ್ತದೆ
  • ಮಲಬದ್ಧತೆ ದೂರ ಮಾಡುತ್ತದೆ
  • ಗ್ಯಾಸ್ಟ್ರಿಕ್ ಕಡಿಮೆ ಮಾಡುತ್ತದೆ
  • ಹಸಿವು ಹೆಚ್ಚಿಸುತ್ತದೆ
  • ತಲೆನೋವು ದೂರ ಮಾಡುತ್ತದೆ
  • ಉಸಿರಾಟದ ಸಮಸ್ಯೆ ದೂರಾಗಿಸುತ್ತದೆ
  • ಕ್ಯಾನ್ಸರ್ ರಿಸ್ಕ್ ಕಡಿಮೆ‌ ಮಾಡುತ್ತದೆ
  • ಕ್ಯಾಲ್ಶಿಯಂ ಹೇರಳವಾಗಿರುವುದರಿಂದ ಮೂಳೆಗಳ ಆರೋಗ್ಯ ಕಾಪಾಡುತ್ತದೆ
  • ಆಂಟಿಸೆಪ್ಟಿಕ್ ಗುಣಗಳಿರುವ ಕಾರಣ ಸಣ್ಣ ಪುಟ್ಟ ಸುಟ್ಟ ಗಾಯಗಳನ್ನು ವಾಸಿ ಮಾಡುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!