ಎಷ್ಟೇ ದೊಡ್ಡ ತಲೆನೋವಿರಲಿ ಒಂದು ಕಾಫಿ ಕುಡಿದುಬಿಟ್ರೆ ರಿಲೀಫ್ ಸಿಗುತ್ತೆ ಅಂತ ಜನ ಹೇಳೋದನ್ನು ಕೇಳಿರ್ತೀರಿ, ಆದ್ರೆ ನಿಜ್ವಾಗಿಯೂ ಕೆಫಿನ್ ತಲೆ ನೋವಿಗೆ ರಾಮಬಾಣವಾ?
ಹೌದು, ಕೆಫೀನ್ ಸೇವನೆ ತಲೆನೋವಿಗೆ ರಿಲೀಫ್ ನೀಡುತ್ತದೆ. ನರಗಳ ಸುತ್ತಮುತ್ತ ರಕ್ತ ಸಂಚಲನ ಮಾಡಿ ಮೆದುಳಿಗೆ ಸಂದೇಶ ಕಳುಹಿಸುತ್ತದೆ. ಇದರಿಂದಾಗಿ ತಲೆ ನೋವು ಸ್ವಲ್ಪ ಕಡಿಮೆಯಾಗುತ್ತದೆ. ಅಥವಾ ಕಡಿಮೆಯಾದಂತೆ ಅನಿಸುತ್ತದೆ. ನಿಮಗೂ ತಲೆ ನೋವು ಬಂದ್ರೆ ಮಾತ್ರೆ ಬದಲು ನಿರಾಳವಾಗಿ ಒಂದು ಕಪ್ ಕಾಫಿ ಹೀರಿಬಿಡಿ..