ಕಿಯಾರಾ ಅಡ್ವಾಣಿ ಮದ್ವೆನಾ? ನಂಗೆ ಯಾರೂ ಕರ‍್ದೇ ಇಲ್ಲ, ಕಾಲೆಳೆದ ಸಿದ್ಧಾರ್ಥ್ ಮಲ್ಹೋತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಶೇರ್‌ಶಾ ಜೋಡಿ ಸಿದ್ಧಾರ್ಥ್ ಹಾಗೂ ಕಿಯಾರಾ ಮದುವೆ ಇದೇ ಫೆಬ್ರವರಿಯಲ್ಲಿ ನಡೆಯಲಿದೆ. ಈ ಬಗ್ಗೆ ಕೊನೆಗೂ ಸಿದ್ಧಾರ್ಥ್ ಮೌನ ಮುರಿದಿದ್ದು, ಕಿಯಾರಾ ಅಡ್ವಾನಿ ಮದುವೆನಾ? ನಂಗೆ ಯಾರೂ ಕರ‍್ದೇ ಇಲ್ಲ ಎಂದು ಕಾಲೆಳೆದಿದ್ದಾರೆ.

Sidharth Malhotra On Rumoured Wedding To Kiara Advani: "Difficult To Keep  It A Secret Today"ಈವರೆಗೂ ಹಲವು ಕಡೆ ಓದಿದ್ದೇನೆ, ನನ್ನ ಕಿಯಾರಾ ಮದುವೆ ಅಂತ, ಆದರೆ ಈ ಬಗ್ಗೆ ನನಗೇ ಗೊತ್ತಿಲ್ಲ, ನನ್ನ ಮದುವೆನಾ ಎಂದು ಸಿದ್ಧಾರ್ಥ್ ಪ್ರಶ್ನಿಸಿದ್ದಾರೆ.

Sidharth Malhotra and Kiara Advani's wedding: All you need to knowನನ್ನ ಪರ್ಸನಲ್ ಲೈಫ್ ಇಷ್ಟು ಡಿಸ್ಕಸ್ ಆಗ್ತಾ ಇದೆ, ಈ ಬಗ್ಗೆ ನನಗೆ ಬೇಜಾರಿಲ್ಲ. ಆದರೆ ನನ್ನ ಸಿನಿಮಾಗಳ ಬಗ್ಗೆಯೂ ಅಷ್ಟೇ ಚರ್ಚೆಯಾಗಬೇಕು. ಅದು ಆಗಿಲ್ಲ ಎಂದರೆ ಖಂಡಿತ ಬೇಸರವಾಗುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!