ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಫೆ ಕಾಫಿ ಡೇ ಕೆಲ ವರ್ಷದ ಹಿಂದೆ ಸಾಲದ ಸುಳಿಯಲ್ಲಿ ಸಿಲುಕಿತ್ತು. ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಾಗ, ಕಾಫಿ ಡೇ ಸಾಲದ ಸುಳಿಯಲ್ಲಿ ಸಿಲುಕಿರೋದೆ ಆತ್ಮಹತ್ಯೆಗೆ ಕಾರಣ ಅಂತ ಪತ್ರವನ್ನೂ ಬರೆದಿದ್ದರು. ಇದಾದ ನಂತರ ಮಾಳಾವಿಕ ಹೇಗೆ ಕಾಫಿ ಡೇ ಉಳಿಸಿಕೊಂಡ್ರು? ಸಾಲದ ಸುಳಿಯಲ್ಲಿದ್ದ ಕಂಪನಿಗೆ ಹೇಗೆ ಮರುಜೀವ ಕೊಟ್ಟರು? ವಿಡಿಯೋ ನೋಡಿ..