ಸಮಂತಾ ಜೊತೆ ಡಿವೋರ್ಸ್ ನಂತರ ಇವರ ಜೊತೆ ಡೇಟಿಂಗ್‌ನಲ್ಲಿದ್ದಾರಾ ನಾಗಚೈತನ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಂತಾ ಜೊತೆ ಡಿವೋರ್ಸ್ ಆದ ನಂತರದಿಂದ ನಾಗಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಚೈತನ್ಯ ಹೆಚ್ಚಾಗಿ ಜಾಲತಾಣಗಳನ್ನು ಬಳಸೋದಿಲ್ಲ.

ಆದರೆ ಇತ್ತೀಚೆಗೆ ಚೈತನ್ಯ ಇವುಗಳ ಬಳಕೆ ಮಾಡ್ತಾ ಇದ್ದಾರೆ. ಅದರಲ್ಲಿಯೂ ಅವರು ಡೇಟಿಂಗ್‌ನಲ್ಲಿರೋ ನಟಿಯ ಫೋಟೊಗಳನ್ನು ಲೈಕ್ ಮಾಡುತ್ತಿರುವುದು ಕಂಡುಬರುತ್ತಿದೆ.

Is Naga Chaitanya dating Sobhita Dhulipala post separation from Samantha? |  Filmfare.comನಟಿ ಸೋಭಿತಾ ಧುಲಿಪಾಲಾ ಜೊತೆ ನಾಗಚೈತನ್ಯ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿದೆ. ಮಣಿರತ್ನಂ ನಿರ್ದೇಶನದ ಪೊನ್ನಿಯಂ ಸೆಲ್ವನ್‌ನಲ್ಲಿ ಸೋಭಿತಾ ಕೂಡ ಒಂದು ಪಾತ್ರ ಮಾಡುತ್ತಿದ್ದು, ಇದರ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗೆ ನಾಗಚೈತನ್ಯ ಲೈಕ್ ಮಾಡಿದ್ದಾರೆ. ಸೋಭಿತಾ ಮೇಡ್ ಇನ್ ಹೆವೆನ್ ಎನ್ನುವ ಸೀರೀಸ್‌ನಲ್ಲಿ ಅಭಿನಯಿಸಿದ್ದಾರೆ.

Is Naga Chaitanya dating Sobhita Dhulipala after separation from Samantha?  - Movies News

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!