ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಯಶ್ ಇದೀಗ ಗ್ಲೋಬಲ್ ಹೀರೋ, ಬಾಲಿವುಡ್ನಿಂದ ಟಾಲಿವುಡ್ವರೆಗೂ ಯಶ್ ಹೆಸರು ಚಿರಪರಿಚಿತ.
ಅದರಲ್ಲೂ ರಾಕಿಭಾಯ್ ಹೇರ್ಸ್ಟೈಲ್ಗೆ ಅದರದ್ದೇ ಆದ ಫ್ಯಾನ್ಬೇಸ್ ಇದೆ.
ಇದೀಗ ಬಾಲಿವುಡ್ನಲ್ಲಿ ಯಶ್ ಹೇರ್ಸ್ಟೈಲ್ನಿಂದ ಸಲ್ಮಾನ್ ಖಾನ್ ಸ್ಫೂರ್ತಿ ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಕಿಸ್ ಕಿ ಭಾಯ್ ಕಿಸ್ ಕಿ ಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೇರ್ಸ್ಟೈಲ್ ಕೆಜಿಎಫ್ನಲ್ಲಿ ಯಶ್ರಂತೆ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.