ದೇಹಕ್ಕೆ ಪ್ರೋಟೀನ್ ಬೇಕೇಬೇಕು. ನಿಮ್ಮ ದೇಹದಲ್ಲಿ ಮಸಲ್‌ಗಾಗಿ ದೇಹಕ್ಕೆ ಪ್ರೋಟೀನ್ ನೀಡಲೇಬೇಕಿದೆ. ಹೆಚ್ಛಾಗಿ ಚಿಕನ್ ಹಾಗೂ ಫಿಶ್‌ನಲ್ಲಿ ಪ್ರೋಟೀನ್ ಇದೆ, ಆದರೆ ವೆಜಿಟೇರಿಯನ್ ಸೋರ್ಸ್ ಯಾವುದು? ಇಲ್ಲಿದೆ ಟಾಪ್ ಐದರ ಲಿಸ್ಟ್..
ಗ್ರೀಕ್ ಯೋಗರ್ಟ್
ಬೇಳೆ ಕಾಳುಗಳು
ಚಿಯಾ ಸೀಡ್ಸ್
ಕಿನೋವಾ
ಬಟಾಣಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ