CINE NEWS | ಅನುಷ್ಕಾ ಜತೆ ಪ್ರಭಾಸ್ ಬ್ರೇಕಪ್‌ಗೆ ಇದೇ ಕಾರಣಾನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ವರ್ಷಗಟ್ಟಲೆ ಡೇಟಿಂಗ್‌ನಲ್ಲಿದ್ದರು ಎನ್ನಲಾಗಿದೆ.
ಆನ್‌ಸ್ಕ್ರೀನ್‌ನಲ್ಲಿ ಇವರ ಜೋಡಿ ಹಿಟ್ ಆಗಿದ್ದು, ಆಫ್‌ಸ್ಕ್ರೀನ್‌ನಲ್ಲೂ ಇದು ಒಳ್ಳೆ ಪೇರ್ ಎಂದು ಹೇಳಲಾಗಿತ್ತು.

ಇದೀಗ ಇವರ ಬ್ರೇಕಪ್‌ಗೆ ಕಾರಣ ಏನು ಎಂದು ರಿವೀಲ್ ಆಗಿದೆ. ಅನುಷ್ಕಾ ಬೇರೊಬ್ಬ ನಟನ ಜತೆ ಒಡನಾಟ ಇಟ್ಟುಕೊಂಡಿದ್ದು, ಪ್ರಭಾಸ್‌ಗೆ ಇಷ್ಟವಿರಲಿಲ್ಲವಂತೆ, ಹಾಗಾಗಿ ಬ್ರೇಕಪ್ ಆಗಿದೆ ಎನ್ನಲಾಗಿದೆ. ಇದರಲ್ಲಿ ಯಾವುದು ಸುಳ್ಳು ಯಾವುದು ನಿಜ ಇವರೇ ಹೇಳಬೇಕಿದೆ.

ಇದೀಗ ನಟಿ ಕೃತಿ ಸೆನೋನ್ ಜತೆ ಪ್ರಭಾಸ್ ಸುತ್ತಾಟ ಜೋರಾಗಿದ್ದು, ಸದ್ಯದಲ್ಲೇ ಎಂಗೇಜ್ ಆಗಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!