SUMMER | ಬೇಸಿಗೆಗಾಲವನ್ನು ಆರೋಗ್ಯವಾಗಿ ಕಳೆಯೋದಕ್ಕೆ 10 ಟಿಪ್ಸ್ ನಿಮಗಾಗಿ..

ಬೇಸಿಗೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚು, ಸಣ್ಣಪುಟ್ಟರೀತಿಯ ಅನಾರೋಗ್ಯ ಕಾಡಿದರೂ ಕಿರಿಕಿರಿ ಇದ್ದದ್ದೆ. ಅದರಲ್ಲೂ ಮಕ್ಕಳ ಆರೋಗ್ಯ ಸರಿಯಾಗಿಲ್ಲವೆಂದರೆ ಎಲ್ಲರಿಗೂ ಗಾಬರಿ ಆರೋಗ್ಯಕರವಾಗಿ ಈ ಸಮ್ಮರ್‌ನ್ನು ಹೀಗೆ ಕಳೆಯಿರಿ..

  • ಸುತ್ತಾಡೋಕೆ ಹೋಗೋದಾದರೆ ಆದಷ್ಟು ಮನೆಯ ಆಹಾರವನ್ನೇ ಪ್ಯಾಕ್ ಮಾಡಿಕೊಳ್ಳಿ
  • ಮಕ್ಕಳಿಗೆ ಐಸ್, ಕ್ಯಾಂಡಿ, ಜ್ಯೂಸ್‌ಗಳನ್ನು ಕುಡಿಸಬೇಡಿ.
  • ಬೆಂಕಿಯ ಸುತ್ತಮುತ್ತ ಸುಳಿಯೋಕೂ ಹೋಗ್ಬೇಡಿ
  • ರಸ್ತೆ ಬದಿ ಆಹಾರಕ್ಕೆ, ಎಣ್ಣೆ ತಿಂಡಿಗಳಿಗೆ ಗುಡ್ ಬೈ ಹೇಳಿ.
  • ಚೆನ್ನಾಗಿ ರೆಸ್ಟ್ ಮಾಡಿ, ಯಾವಾಗಲೂ ಹೈಡ್ರೇಟ್ ಆಗಿರಿ.
  • ಕೂತಲ್ಲೇ ಕೂರಬೇಡಿ, ವ್ಯಾಯಾಮ ಮಾಡಿ.
  • ಸೂರ್ಯನಿಂದ ಚರ್ಮ ರಕ್ಷಣೆ ಮಾಡಿ
  • ಲೈಟ್ ಫುಡ್ ಸೇವನೆ ಸೂಕ್ತ
  • ನಿಮ್ಮ ಕಣ್ಣುಗಳ ಕಾಳಜಿ ಮಾಡಿ
  • ಹೆಚ್ಚು ಮದ್ಯಪಾನ, ಕೆಫಿನ್ ಬೇಡ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!