September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 18 | ಚಳಿ ಚಳಿಯ ಶನಿವಾರಕ್ಕೆ ಸಿಂಪಲ್‌ ಆಗಿರುವ ಕಲಸಿದ ಕಾಯಿತುರಿ ಅವಲಕ್ಕಿ ಬೆಸ್ಟ್‌ ಅಲ್ವಾ?

ಸಾಮಾಗ್ರಿಗಳು
ಅವಲಕ್ಕಿ ತೆಳುವಾದ್ದು
ಈರುಳ್ಳಿ
ಕಾಯಿತುರಿ
ಸೌತೆಕಾಯಿ
ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ ಶೇಂಗಾ ಹಸಿಮೆಣಸು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಅವಲಕ್ಕಿಯನ್ನು ಒಂದು ಬೌಲ್‌ ಗೆ ಹಾಕಿಕೊಳ್ಳಿ, ಇದಕ್ಕೆ ತುರಿದ ಸೌತೆಕಾಯಿ ಹಾಗೂ ಕಾಯಿತುರಿಯನ್ನು ಹೇರಳವಾಗಿ ಹಾಕಿ
ನಂತರ ಹಸಿ ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಕೈಯಲ್ಲಿ ಮಿಕ್ಸ್‌ ಮಾಡಿ
ಆನಂತರ ಒಗರಣೆಗೆ ಎಣ್ಣೆ ಹಾಕಿ, ನಂತರ ಸಾಸಿವೆ ಜೀರಿಗೆ ಕಡ್ಲೆಬೇಳೆ ಶೇಂಗಾ ಹಸಿಮೆಣಸು ಹಾಕಿ ಬಾಡಿಸಿ
ಸ್ವಲ್ಪ ಹಿಂಗ್‌ ಹಾಕಿ ಮಿಕ್ಸ್‌ ಮಾಡಿ
ಈ ಒಗರಣೆಯನ್ನು ಅವಲಕ್ಕಿಗೆ ಹಾಕಿ ಮಿಕ್ಸ್‌ ಮಾಡಿದ್ರೆ ನಿಮ್ಮ ಕಾಯಿತುರಿಯ ಅವಲಕ್ಕಿ ರೆಡಿ

Must Read