JAN BORNS | ಜನವರಿಯಲ್ಲಿ ಹುಟ್ಟಿದವರ ಜೋಕ್‌ಗೆ ನಗದೇ ಇರೋದು ಅಸಾಧ್ಯವಂತೆ, ಇನ್ಯಾವ ಗುಣಗಳಿವೆ ನೋಡಿ..

ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಹುಟ್ಟಿದವರಿಗೆ ಒಳ್ಳೆಯ ನಗುವಿರುತ್ತದಂತೆ, ಹಾಗೇ ಇತರರನ್ನು ನಗಿಸೋದಕ್ಕೆ ಸದಾ ಪ್ರಯತ್ನಿಸ್ತಾರೆ. ಅವರ ಜೋಕ್ ಸಿಕ್ಕಾಪಟ್ಟೆ ಫನ್ನಿಯಾಗಿರುವ ಕಾರಣ ನಗದೇ ಇರೋಕೆ ಸಾಧ್ಯವೇ ಇಲ್ವಂತೆ.. ಇನ್ಯಾವ ಗುಣಗಳಿವೆ ನೋಡಿ..

  • ಪ್ರೀತಿಸುವುದರಲ್ಲಿ ನಿಸ್ಸೀಮರು
  • ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರ‍್ತಾರೆ
  • ಇಮ್ಯಾಜಿನ್ ಮಾಡುವ ಕ್ರಿಯೇಟಿವ್ ಜನರಿವರು
  • ಇವರ ಹತ್ರ ಸೀಕ್ರೆಟ್ ಹೇಳ್ಕೋಬೋದು, ಅದೆಲ್ಲೂ ಲೀಕ್ ಆಗೋದಿಲ್ಲ.
  • ಒಳ್ಳೆಯ ಮಾನವೀಯತೆ ಇದೆ
  • ಕ್ರೈಸಿಸ್ ಸಂದರ್ಭಗಳನ್ನು ಸರಿಯಾಗಿ ಹ್ಯಾಂಡಲ್ ಮಾಡ್ತಾರೆ
  • ಇವರಿಗೆ ಬೇರೆಯವರಿಂದ ಮೋಟಿವೇಷನ್ ಬರೋದು ಬೇಡ, ತಾವೇ ಮೋಟಿವೇಟ್ ಆಗ್ತಾರೆ
  • ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳೋಕೆ ಇಷ್ಟಪಡ್ತಾರೆ
  • ತುಂಬಿದ ಸಭೆಯಲ್ಲಿ ಎಲ್ಲರ ಕಣ್ಣು ಅವರ ಮೇಲೆಯೇ ಇರುತ್ತದೆ
  • ಭಾವನೆಗಳನ್ನು ವ್ಯಕ್ತಪಡಿಸೋದು ಕಷ್ಟ, ನಾಚಿಕೆ ಸ್ವಭಾವ
  • ಗುರಿ ತಲುಪೋವರೆಗೂ ಆಚೀಚೆ ನೋಡೋದಿಲ್ಲ
  • ಚಂಚಲ ಸ್ವಭಾವವೂ ಇದೆ, ಒಂದು ಕಡೆ ನಿಲ್ಲೋದು ಕಷ್ಟ
  • ಮಕ್ಕಳೆಂದರೆ, ಕುಟುಂಬ ಎಂದರೆ ಭಾರೀ ಇಷ್ಟ
  • ಇವರ ಮೊಗದಲ್ಲಿ ಹೊಟ್ಟೆಕಿಚ್ಚು ಮೂಡಿಸೋದು ಸುಲಭ, ಬೇಗ ಕೋಪ ಬರುತ್ತದೆ, ಹಾಗೇ ಹೋಗುತ್ತದೆ
  • ಉತ್ತಮವಾದ ಡ್ರೆಸ್ಸಿಂಗ್ ಸೆನ್ಸ್ ಇದೆ
  • ಸ್ನೇಹಿತರಿಗೆ ಲಾಯಲ್ ಆಗಿರ‍್ತಾರೆ
  • ಹಠಮಾರಿ ಸ್ವಭಾವದವರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!