Friday, December 9, 2022

Latest Posts

‘ಹುಡುಗಿಯರು ಏನು ಬಟ್ಟೆ ಹಾಕ್ಬೇಕು ಅಂತ ರೂಲ್ಸ್ ಮಾಡೋಕೆ ಇದು ತಾಲಿಬಾನ್ ಅಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಉರ್ಫಿ ಜಾವೇದ್ ತಮ್ಮ ವಿಭಿನ್ನ ಉಡುಗಡೆಗಳಿಂದಲೇ ಫೇಮಸ್ ಆದವರು. ಚಿತ್ರವಿಚಿತ್ರವಾದ ಬಟ್ಟೆ ಧರಿಸಿ ಹಲವರ ಟ್ರೋಲ್‌ಗೆ ಗುರಿಯಾಗಿದ್ದಾರೆ. ಬೋಲ್ಡ್ ಉಡುಗೆಗಳನ್ನು ಧರಿಸಲು ಕಿಂಚಿತ್ತೂ ಅಂಜದ ಉರ್ಫಿ ಉಡುಗೆಗಳಿಗೆ ಸಾಕಷ್ಟು ನೆಗೆಟಿವ್ ಕಮೆಂಟ್ಸ್ ಬಂದಿದೆ.

Urfi Javed birthday special: Relationship with Paras Kalnawat, monthly  income, net worth and more about the most viral star right nowಈ ಹಿಂದೆ ಉರ್ಫಿ ಬಟ್ಟೆ ಅಶ್ಲೀಲವಾಗಿದೆ ಎಂದು ಕೆಲವರು ದೂರು ದಾಖಲಿಸಿದ್ದರು. ಅವರ ಬಗ್ಗೆ ಉರ್ಫಿ ಮಾತನಾಡಿದ್ದು, ಇಲ್ಲಿ ಎಂಥ ಬಟ್ಟೆ ಹಾಕಬೇಕು ಎನ್ನುವ ಸ್ವಾತಂತ್ರ ನಮಗೆ ಬಿಟ್ಟಿದ್ದು.

‘ಹುಡುಗಿಯರು ಏನು ಧರಿಸಬೇಕು ಅಂತ ನೀವು ನಿರ್ಧಾರ ಮಾಡೋಕೆ ಇದು ತಾಲಿಬಾನ್​ ಅಲ್ಲ. ಇದು ಅಫ್ಘಾನಿಸ್ತಾನ್​ ಅಲ್ಲ’ ಎಂದು ಉರ್ಫಿ ಜಾವೇದ್​ ಗರಂ ಆಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.ಹುಡುಗಿಯರು ಎಂಥ ಬಟ್ಟೆ ಹಾಕ್ಬೇಕು ಅಂತ ರೂಲ್ಸ್ ಮಾಡೋದಕ್ಕೆ ಇದು ತಾಲಿಬಾನ್ ಅಲ್ಲ ಎಂದು ಉರ್ಫಿ ಹೇಳಿದ್ದಾರೆ.
Urfi Javed Video: Urfi Javed posts bold video on Instagram, netizens draw  parallels with Ranveer Singh - The Economic Timesನಾನು ಪ್ರಚಾರಕ್ಕಾಗಿ ಹೀಗೆಲ್ಲಾ ಬಟ್ಟೆ ಹಾಕೋದಿಲ್ಲ. ಪ್ರಚಾರ ಎನ್ನೋ ಜನರ ಪ್ರಚಾರಕ್ಕಾಗಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ಅತ್ಯಾಚಾರಿಗಳಿಗಿಂತ ಹೆಚ್ಚು ಕೇಸ್ ನನ್ನ ಮೇಲೆ ಬೀಳುತ್ತಿದೆ ಎಂದು ಉರ್ಫಿ ಸಿಟ್ಟಾಗಿದ್ದಾರೆ. ಇದು ಅಫ್ಘಾನಿಸ್ತಾನ್ ಅಲ್ಲ, ತಾಲಿಬಾನ್ ಹೇಳಿದಂತೆ ಕೇಳೋಕೆ, ನನ್ನಿಷ್ಟದ ಬಟ್ಟೆ ಧರಿಸಲು ನನಗೆ ಸ್ವಾತಂತ್ರ ಇದೆ ಎಂದು ಹೇಳಿದ್ದಾರೆ.

Fir Lodged Against Urfi Javed For Wearing Revealing Clothes Actress Says  This Is Not Afghanistan The Taliban - Urfi Javed: रीविलिंग आउटफिट पहनने पर  उर्फी के खिलाफ हुई Fir, एक्ट्रेस बोलीं- यह

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!