ಯಾರೇ ಆಗಲಿ ಹೈಜೀನ್ ತುಂಬಾನೇ ಮುಖ್ಯ.ನೀವು ಎಷ್ಟು ಶುಚಿಯಾಗಿ ಇರುತ್ತೀರಿ ಎನ್ನುವ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವೂ ನಿರ್ಧರಿತವಾಗುತ್ತದೆ, ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಹೈಜಿನ್ ಟಿಪ್ಸ್ ನಿಮಗೆ ಸಹಾಯವಾಗಬಹುದು..
- ಒಳಉಡುಪುಗಳ ಸದಾ ಫ್ರೆಶ್ ಹಾಗೂ ಡ್ರೈ ಆಗಿರಲಿ
- ನಿನ್ನೆ ರಾತ್ರಿ ಹಾಕಿದ್ದ ಪೈಜಾಮವನ್ನೇ ಮತ್ತೆ ಹಾಕಬೇಡಿ
- ಸೆಕ್ಸ್ ನಂತರ ಖಾಸಗಿ ಭಾಗಗಳನ್ನು ತೊಳೆಯೋದು ಮರೆಯಬೇಡಿ
- ಖಾಸಗಿ ಅಂಗಾಂಗಳನ್ನು ತೊಳೆಯಲು ಸೋಪ್ ಬಳಕೆ ಮಾಡಬೇಡಿ
- ಸೆಂಟ್ ಹೆಚ್ಚಿರುವ ಪ್ರಾಡಕ್ಟ್‌ಗಳ ಬಳಕೆ ಕಡಿಮೆ ಮಾಡಿ
- ವಾಟರ್ ಗನ್‌ಗಳ ಬಳಕೆ ಮಾಡಬೇಡಿ
- ಪ್ಯಾಡ್ ಅಥವಾ ಟ್ಯಾಂಪೋನ್‌ಗಳನ್ನು ಆಗಾಗ ಬದಲಾಯಿಸಿ
- ಸದಾ ಸೇಫ್ ಸೆಕ್ಸ್ ಪ್ರಾಕ್ಟೀಸ್ ಮಾಡಿ
- ಟಾಯ್ಲೆಟ್ ಬಳಕೆಗೂ ಮುನ್ನ ಸೀಟ್ ಒರೆಸಿಕೊಳ್ಳಿ