Tuesday, February 27, 2024

ಕೋಟಿ ಕೋಟಿ ಬಾಚಿದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸೋಕೆ ರಣ್‌ಬೀರ್ ಸಂಭಾವನೆ ಪಡೆದಿಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರಿಗೂ ಗೊತ್ತಿರುವಂತೆ ಬ್ರಹ್ಮಾಸ್ತ್ರ ಸಿನಿಮಾ 360 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹಲವು ದಾಖಲೆಗಳನ್ನು ಮುರಿದಿದೆ.

ಕೋಟಿ ಕೋಟಿ ಬಜೆಟ್ ಇರುವ ಈ ಸಿನಿಮಾಗೆ ರಣ್‌ಬೀರ್ ಕಪೂರ್ ಸಂಭಾವನೆಯನ್ನೇ ಪಡೆದಿಲ್ಲವಂತೆ. ಏಕೆಂದರೆ ರಣ್‌ಬೀರ್ ಕೂಡ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.

ಇನ್ನು ಆಲಿಯಾ ಈ ಸಿನಿಮಾವನ್ನು 2014ರಲ್ಲಿಯೇ ಒಪ್ಪಿಕೊಂಡಿದ್ದರು. ಆಗ ಅವರ ಸಂಭಾವನೆ ಇಷ್ಟು ಇರಲಿಲ್ಲ. ಅವರು ಸಂಭಾವನೆ ಬಿಡಲು ರೆಡಿ ಇದ್ದರು ಎಂದು ಅಯಾನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!