ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಹಿಂದೂ ಆಚಾರ, ಸಂಪ್ರದಾಯ, ಪದ್ಧತಿಗಳ ಬಗ್ಗೆ ಅರಿವಿಲ್ಲ ಎಂದು ಬಿಜೆಪಿ ಮುಖಂಡ ಎಲ್ ದಿನಕರ್ ಆರೋಪಿಸಿದ್ದಾರೆ.
ಸಾರ್ವಜನಿಕ ಬೊಕ್ಕಸವನ್ನು ಲೂಟಿ ಮಾಡುವುದು ಮತ್ತು ಹಿಂದೂ ಸಂಪ್ರದಾಯಗಳಿಗೆ ಕಳಂಕ ತರುವುದನ್ನು ಬಿಟ್ಟರೆ ಆಡಳಿತ ಮತ್ತು ಸಮಾಜದಲ್ಲಿನ ವ್ಯವಸ್ಥೆಗಳ ಬಗ್ಗೆ ರೆಡ್ಡಿಗೆ ಜ್ಞಾನವಿಲ್ಲ ಎಂದು ದಿನಕರ್ ಹೇಳಿದ್ದಾರೆ.