CINE | ಬರೋಬ್ಬರಿ ಮೂರು ಪ್ಯಾನ್ ಇಂಡಿಯಾ ಸಿನಿಮಾಗೆ ಜಾಹ್ನವಿ ಹೀರೋಯಿನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಬಾಲಿವುಡ್ ನಟಿಯರು ಸೌತ್ ಸಿನಿಮಾಗಳಲ್ಲಿ ಹೆಚ್ಚೇ ಸೌಂಡ್ ಮಾಡ್ತಿದ್ದಾರೆ. ಹಾಗೇ ಸೌತ್ ಇಂಡಿಯನ್ ಸಿನಿಮಾಗಳು ಬಾಲಿವುಡ್‌ನಲ್ಲಿ ಹೆಚ್ಚು ಕಮಾಯಿ ಮಾಡ್ತಿವೆ.

What are some unknown facts about Jahnavi Kapoor? - इंडिया न्यूजಅದರಲ್ಲಿಯೂ ನಟಿ ಜಾಹ್ನವಿ ಕಪೂರ್ ಲಕ್ ಖುಲಾಯಿಸಿದ್ದು, ಬರೋಬ್ಬರಿ ಮೂರು ಪ್ಯಾನ್ ಇಂಡಿಯಾ ಸಿನಿಮಾಗಳು ಜಾಹ್ನವಿ ಕೈಲಿವೆ.

Jahnavi Kapoor has done romance in public place, took advantage of being  famous - informalnewzಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರಾ ಪಾರ್ಟ್, ರಾಮ್‌ಚರಣ್ ಜೊತೆಗಿನ ಹೊಸ ಸಿನಿಮಾ ಹಾಗೂ ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾಕ್ಕೂ ಜಾಹ್ನವಿ ಸಹಿ ಮಾಡಿದ್ದಾರೆ ಎನ್ನಲಾಗಿದೆ. ಸೂರ್ಯ ಅಭಿನಯದ ಕರ್ಣ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ಜಾಹ್ನವಿ ಕಾಣಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!