TIPS | ಸುಲಭವಾಗಿ ತೂಕ ಇಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಈಗಿನ ಕಾಲದ ಯುವಕ, ಯುವತಿಯರು ತಮ್ಮ ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಯಾವಾಗಲು ಫಿಟ್ ಆಗಿ ಇರಬೇಕು ಬಾಡಿ ಸ್ಲಿಮ್ ಆಗಿರಬೇಕು ಎಂದು ಜಿಮ್, ಯೋಗ, ಡಯಟ್ ಪ್ಲಾನ್ ಹೀಗೆ ಸಾಕಷ್ಟು ರೀತಿಯಲ್ಲಿ ಪ್ರಯತ್ನ ಪಡುತ್ತಾರೆ. ಸ್ವಲ್ಪ ದಪ್ಪ ಆದ್ರೂ ಏನಾದ್ರು ಡಯಟ್ ಪ್ಲಾನ್ಸ್ ಮಾಡಿ ಮತ್ತೆ ಸಣ್ಣ ಆಗಬೇಕು ಅಂತ ಅಂದುಕೊಳ್ಳೋದು ಸಹಜ. ಆದರೆ ಇನ್ನು ಕೆಲವರಿಗೆ ಈ ಜಿಮ್, ಯೋಗ, ಡಯಟ್ ಎಲ್ಲಾ ಮಾಡೋಕೆ ಇಷ್ಟ ಇರಲ್ಲ ಅಂತವರು ಸುಲಭ ರೀತಿಯಲ್ಲಿ ಹೇಗೆ ಬೊಜ್ಜು ಕರಗಿಸಬೇಕು ಅಂತ ಯೋಚನೆ ಮಾಡ್ತಾರೆ. ಹಾಗಾದ್ರೆ ಬನ್ನಿ ನೋಡೋಣ ಯಾವ ರೀತಿ ಸುಲಭವಾಗಿ ದೇಹದ ಕೊಬ್ಬನ್ನು ಕರಗಿಸಬಹುದು ಎಂದು.

weight loss

ನಮ್ಮ ದೇಹದ ದುರಸ್ತಿ ಕಾರ್ಯಕ್ಕೆ ಪ್ರೋಟೀನ್ ಅತ್ಯಗತ್ಯ. ಇದರರ್ಥ ನಿಮಗೆ ಸಾಕಷ್ಟು ಪ್ರೋಟೀನ್ ಬೇಕು. ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ 0.8 ರಿಂದ 1 ಗ್ರಾಂ ಪ್ರೋಟೀನ್ ಅಗತ್ಯವಿದೆ. ಚಿಕನ್, ಮೀನು, ಚೀಸ್, ಮೊಟ್ಟೆ, ಮೊಳಕೆ ಕಾಲುಗಳು, ಮೊಸರು ಇತ್ಯಾದಿಗಳು ಪ್ರೋಟೀನ್ ಅಂಶ ಹೊಂದಿರುತ್ತದೆ.

Protein Foods: ದೇಹಕ್ಕೆ ಹೆಚ್ಚು ಪ್ರೋಟೀನ್ ನೀಡುವ ಅತ್ಯುತ್ತಮ ಆಹಾರಗಳಿವು – News18  ಕನ್ನಡ

ಸೇವಿಸುವ ಆಹಾರವು ಸಾಧ್ಯವಾದಷ್ಟು ತಾಜಾವಾಗಿರಬೇಕು. ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಆರೋಗ್ಯಕರ ಐರನ್ ಅಂಶಗಳು, ಅತ್ಯುತ್ತಮ ಆರೋಗ್ಯಕ್ಕೆ ಅತ್ಯಗತ್ಯ.

ಆರೋಗ್ಯಕರ ಆಹಾರದ ಪ್ರಮುಖ ಅವಶ್ಯಕತೆಗಳು ಯಾವುವು? - ZenOnco.io

ನೀರು , ನಮ್ಮ ದೇಹಕ್ಕೆ ಮುಖ್ಯವಾದ ಅಂಶವಾಗಿದೆ. ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ನೀರಿನ ಅಗತ್ಯವಿದೆ. ದಿನಕ್ಕೆ 8-10 ಗ್ಲಾಸ್ ನೀರು ಕಡ್ಡಾಯವಾಗಿ ಕುಡಿಯಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!