ಮಲ್ಲಿಗೆ ಇಡ್ಲಿ
ಸಾಮಾಗ್ರಿಗಳು
ಇಡ್ಲಿ ಅಕ್ಕಿ
ಉದ್ದಿನಬೇಳೆ
ಅನ್ನ
ಉಪ್ಪು
ಸೋಡಾ
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಉದ್ದಿನ ಬೇಳೆ ಬೆಳಗ್ಗೆಯೇ ನೆನೆಸಿ
ನಂತರ ಸಂಜೆ ವೇಳೆ ಅನ್ನ,ಉಪ್ಪು ಹಾಕಿ ರುಬ್ಬಿ
ನಂತರ ಸ್ವಲ್ಪ ಸೋಡಾ ಹಾಕಿ ನೆನೆಸಿಟ್ಟು ಬೆಳಗ್ಗೆ ಇಡ್ಲಿ ಮಾಡಿ
ಮಸಾಲಾ ಚಟ್ನಿ
ಟೊಮ್ಯಾಟೊ
ಈರುಳ್ಳಿ
ಕಾಯಿ
ಕೊತ್ತಂಬರಿ
ಬೆಳ್ಳುಳ್ಳಿ
ಹುಣಸೆಹುಳಿ
ಕಡ್ಲೆಬೇಳೆ
ಉದ್ದಿನಬೇಳೆ
ಹಸಿಮೆಣಸು
ಉಪ್ಪು
ಮಾಡುವ ವಿಧಾನ
ಎಲ್ಲವನ್ನು ಎಣ್ಣೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ
ನಂತರ ಮಿಕ್ಸಿ ಮಾಡಿದರೆ ಮಸಾಲಾ ಚಟ್ನಿ ರೆಡಿ