ಜವಾನ್‌, ಡಂಕಿ – ತಮ್ಮ ಮುಂದಿನ ಸಿನಿಮಾ ಹೆಸರು ಪ್ರಕಟಿಸಿದ ಶಾರುಖ್‌ ಖಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

‘ಪಠಾಣ್‌’ ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌, ತಮ್ಮ ಮುಂದಿನ ಎರಡು ಚಿತ್ರಗಳ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಶಾರುಖ್‌ ಖಾನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ, “ಜವಾನ್‌ ಮತ್ತು ಡಂಕಿ, ತಮ್ಮ ಮುಂದಿನ ಸಿನಿಮಾ. ಅದರ ನಂತರದ ಸಿನಿಮಾ ಕಥೆಗಳನ್ನು ಇಲ್ಲಿವರೆಗೆ ಕೇಳಿಲ್ಲ. ಈ ಎರಡು ಸಿನಿಮಾಗಳ ಬಿಡುಗಡೆ ನಂತರ ಮುಂದಿನ ಚಿತ್ರದ ಬಗ್ಗೆ ನಿರ್ಧಾರ ಮಾಡುವೆ” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!