STAY HYDRATED | ಹೆಚ್ಚಾಯ್ತು ಬಿಸಿಲಿನ ಝಳ, ದೇಹದಲ್ಲಿ ನೀರಿನಂಶ ಸದಾ ಇರಲಿ..

ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ ದೇಹ ಸದಾ ಒಣಗಿದಂತೆ ಅನಿಸುತ್ತದೆ, ಎಷ್ಟು ನೀರು ಕುಡಿದರೂ ಸಾಕಾಗೋದಿಲ್ಲ, ಒಡೆದ ತುಟಿ, ಚರ್ಮಒಣಗೋದು ಹೀಗೆ ಸಾಕಷ್ಟು ಸಮಸ್ಯೆ ಅನುಭವಿಸುತ್ತೀರಿ.. ಹೈಡ್ರೇಟ್ ಆಗಿರೋದಕ್ಕೆ ಹೀಗೆ ಮಾಡಿ..

  • ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ
  • ಫ್ಯಾನ್ಸಿ ವಾಟರ್ ಬಾಟಲ್ ಖರೀದಿಸಿ, ಹೆಚ್ಚು ನೀರು ಕುಡಿಯಿರಿ.
  • ಮೊಬೈಲ್‌ನಲ್ಲಿ ನೀರು ಕುಡಿಯೋದಕ್ಕೆ ಅಲಾರಾಂ ಇಡಿ
  • ನಿಮ್ಮ ದೇಹ ಏನು ಹೇಳುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ
  • ಊಟದ ನಂತರ ಸ್ವಲ್ಪ ಸಮಯ ಆದಮೇಲೆ ಸಾಕಷ್ಟು ನೀರು ಕುಡಿಯಿರಿ
  • ಕ್ಯಾಲೋರಿ ರಹಿತ, ಸಕ್ಕರೆ ರಹಿತ ಪಾನೀಯ ಸೇವಿಸಿ
  • ಹಣ್ಣುಗಳ ಮೇಲೆ ದುಡ್ಡು ಇನ್ವೆಸ್ಟ್ ಮಾಡಿ
  • ನಿಮ್ಮ ಯೂರಿನ್ ಬಣ್ಣ ಏನು ಹೇಳ್ತಿದೆ ಗಮನಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!