ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅಭಿನಯದ ಪಠಾಣ್ ಭಾರೀ ಸಕ್ಸಸ್ ಕಂಡಿತ್ತು, ಇದಾದಮೇಲೆ ಶಾರುಖ್ ಹವಾ ತಡೆಯೋಕೆ ಯಾರೂ ಇಲ್ಲದಂತಾಗಿದೆ.
ನಾಳೆ ಜವಾನ್ ರಿಲೀಸ್ ಆಗುತ್ತಿದ್ದು, ಶಾರುಖ್ ಮ್ಯಾಜಿಕ್ ನೋಡೋದಕ್ಕೆ ಅಭಿಮಾನಿಗಳು ಕಾತರರಾಗಿದ್ದಾರೆ. ಪಠಾಣ್ ದಾಖಲೆ ಉಡೀಸ್ ಮಾಡೋದಕ್ಕೆ ಜವಾನ್ ರೆಡಿಯಾಗಿದ್ದು, ಅಟ್ಲೀ ನಿರ್ದೇಶನದ ಈ ಸಿನಿಮಾಕ್ಕೆ ಸಾಕಷ್ಟು ತಾರೆಯರು ಸಾಥ್ ನೀಡಿದ್ದಾರೆ.
Offline Advance Booking of #Jawan at 2 a.m. in Malegaon, UP. If people are in line for Advance Booking at Mid-Night then imagine when Film will release.
The response will be Bigger this time than ever. #ShahRukhKhan 🔥
— JUST A FAN. (@iamsrk_brk) September 5, 2023
ಮಹಾರಾಷ್ಟ್ರದಲ್ಲಿ ಟಿಕೆಟ್ ಮಾರಾಟ ಜೋರಾಗಿದ್ದು, ನಾಳೆ ಶೋಗಾಗಿ ಇಂದು ಬೆಳಗಿನ ಜಾವ ಎರಡು ಗಂಟೆಗೆ ಅಭಿಮಾನಿಗಳು ಟಿಕೆಟ್ ಪಡೆಯಲು ನೂಕು ನುಗ್ಗಲಾಗಿದೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಒಟ್ಟಾರೆ 10 ಲಕ್ಷ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಸಿನಿಮಾ ತಂಡಕ್ಕಿದೆ. ಶಾರುಖ್ ಜೊತೆ ನಯನತಾರಾ, ದೀಪಿಕಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ, ವಿಜಯ್ ಸೇತುಪತಿ ನಟಿಸಿರೋದು ಪ್ಲಸ್ ಪಾಯಿಂಟ್