August 14, 2026
Friday, August 14, 2026
spot_img

ಮೂರೇ ಪದಾರ್ಥ ಸಾಕು ನುಗ್ಗೇಕಾಯಿಯ ಈ ಸೈಡ್‌ ಡಿಶ್‌ ಮಾಡೋಕೆ, ಊಟದ ಜೊತೆ ಬೆಸ್ಟ್‌ ಕಾಂಬಿನೇಷನ್‌

ಸಾಮಾಗ್ರಿಗಳು
ನುಗ್ಗೇಕಾಯಿ
ಕಾಳುಮೆಣಸು
ತುಪ್ಪ

ಮಾಡುವ ವಿಧಾನ
ಮೊದಲು ಬಾಣಲೆಗೆ ಅರ್ಧ ಸ್ಪೂನ್‌ ತುಪ್ಪ ಹಾಕಿ
ಆನಂತರ ನುಗ್ಗೇಕಾಯಿ ಹಾಕಿ, ಮೇಲೆ ಉಪ್ಪು, ಪೆಪ್ಪರ್‌ ಪುಡಿ ಉದುರಿಸಿ
ನಂತರ ಸ್ವಲ್ಪ ನೀರು ಹಾಕಿ ನುಗ್ಗೇಕಾಯಿಯನ್ನು ಬೇಯಲು ಬಿಡಿ
ನೀರೆಲ್ಲ ಇಂಗಿದ ಮೇಲೆ ಇದನ್ನು ತಿನ್ನಬಹುದು, ಬೇಕಿದ್ದರೆ ಒಗರಣೆಗೆ ಬೆಳ್ಳುಳ್ಳಿಯೂ ಹಾಕಿಕೊಳ್ಳಿ ಒಳ್ಳೆ ಘಮ ನೀಡುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !