21 ಮಿಲಿಯನ್‌ ಫಾಲೋವರ್ಸ್‌ ಪಡೆದ ಕಾಜಲ್‌ ಅಗರ್ವಾಲ್:‌ ರೆಡ್‌ ಡ್ರಸ್‌ ನಲ್ಲಿ ಕ್ಲಾಸ್‌ ಲುಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ಸ್ಟಾರ್ ನಟಿ ಕಾಜಲ್ ಅಗರ್ವಾಲ್ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಇರುವ ಕಜಾಲ್ ಗೆ ಇನ್ ಸ್ಟಾಗ್ರಾಂ ನಲ್ಲಿ ಈಗ ಬರೋಬ್ಬರಿ 21 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

Kajal Aggarwal is Drop Red Gorgeous in a Sindoori Red Lehenga, See Her  Pictures Here ಇನ್ನು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಬರೋಬ್ಬರಿ 29 ಮಿಲಿಯನ್ ಫಾಲೋವರ್ಸ್ ಇದ್ದು, ಎರಡನೇ ಸ್ಥಾನದಲ್ಲಿ ಸಮಂತಾ ಪ್ರಭು ಇದ್ದು ಅವರಿಗೆ 21.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈಗ ಕಾಜಲ್ ಅಗರ್ವಾಲ್ ಗೆ 21 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಾರೆ.

Kajal Aggarwal crosses 21 million followers on Instagram; says 'love you  right back' to her fans | Hindi Movie News - Times of Indiaಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಕಾಜಲ್ ಉದ್ಯಮಿ ಗೌತಮ್ ಕಿಚಲು ಜತೆ ವೈವಾಹಿಕ ಜೀವನ ನಡೆಸುತ್ತಿದ್ದು, ಮೊದಲನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!