ಮಕ್ಕಳಿಗೆ ತರಕಾರಿ ತಿನ್ನಿಸೋ ಬೆಸ್ಟ್ ಐಡಿಯಾಗಳು ಇಲ್ಲಿವೆ..

ಮಕ್ಕಳಿಗೆ ತರಕಾರಿ ತಿನ್ನಿಸೋದು ಒಂದು ರೀತಿ ದೊಡ್ಡ ಟಾಸ್ಕ್ ಎಂದೇ ಹೇಳಬಹುದು. ತರಕಾರಿ ಮಹತ್ವದ ಬಗ್ಗೆ ಅವರಿಗೆ ಹೇಳಿದರೆ ಅರ್ಥಮಾಡಿಕೊಳ್ಳುವ ವಯಸ್ಸು ಅವರದ್ದಲ್ಲ. ಆದರೆ ತಿನ್ನಿಸೋದು ಅತಿ ಮುಖ್ಯ. ತರಕಾರಿ ತಿನ್ನಿಸೋಕೆ ಕಷ್ಟಪಡುತ್ತಿದ್ದರೆ ಈ ರೀತಿ ಬೇರೆ ಬೇರೆ ಐಡಿಯಾಗಳನ್ನು ಟ್ರೈ ಮಾಡಿ..

  • ಅವರ ಫೇವರೆಟ್ ತಿಂಡಿಗೆ ತರಕಾರಿಯನ್ನು ಚಿಕ್ಕಕೆ ಹೆಚ್ಚಿ ಹಾಕಿ.
  • ಒಂದು ಬಾರಿ ಆ ತರಕಾರಿ ತಿನ್ನೋದಿಲ್ಲ ಎಂದು ಜರಿದರೆ ಸುಮ್ಮನಾಗಬೇಡಿ, ಪದೆ ಪದೆ ಅದನ್ನೇ ತಿನ್ನಿಸಲು ಟ್ರೈ ಮಾಡಿ.
  • ತರಕಾರಿ ಕತ್ತರಿಸುವ ವಿಧಾನ ಬದಲಿಸಿ, ಬೇರೆ ರೀತಿ ಪ್ರೆಸೆಂಟೇಶನ್ ಟ್ರೈ ಮಾಡಿ.
  • ತಣ್ಣಗೆ, ಬಿಸಿ, ಮಸಲಾ ಜೊತೆ, ಮಸಾಲಾ ಇಲ್ಲದೆ, ಹೇಗೆ ತಿಂತಾರೋ ಎಲ್ಲವನ್ನೂ ಟ್ರೈ ಮಾಡಿ.
  • ಯಾವುದಾದರೂ ಸಾಸ್‌ಗಳಿಗೆ ಡಿಪ್ ಮಾಡಿ ತರಕಾರಿ ತಿನ್ನಿಸಿ
  • ಅನ್ನದ ಜೊತೆ ತರಕಾರಿ ಮಿಕ್ಸ್ ಮಾಡಿಬಿಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!