”ನನಗೆ ಕೋವಿಡ್” ಎಂದು ಹೇಳಿ ಮಗಳ ಫೋಟೊ ಹಂಚಿಕೊಂಡ ಕಾಜಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಡೀವಾ ಕಾಜಲ್‌ಗೆ ಕೊರೋನಾ ಸೋಂಕು ತಗುಲಿದೆ. ಸಾಮಾನ್ಯವಾಗಿ ಎಲ್ಲ ಸೆಲೆಬ್ರಿಟಿಗಳು ತಮಗೆ ಸೋಂಕು ತಗುಲಿದಾಗ ಪೋಸ್ಟ್ ಒಂದನ್ನು ಮಾಡಿ, ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷಿಸಿಕೊಳ್ಳಿ ಎನ್ನುತ್ತಾರೆ. ಹೆಚ್ಚೆಂದರೆ, ಬಾಯಿಯಲ್ಲಿ ಥರ್ಮೋಮೀಟರ್ ಇಟ್ಟ ಫೋಟೊಗಳನ್ನು ಶೇರ್ ಮಾಡ್ತಾರೆ.

ಆದರೆ ಕಾಜಲ್ ತಮ್ಮ ಮಗಳ ಸುಂದರವಾದ ಫೋಟೊ ಒಂದನ್ನು ಶೇರ್ ಮಾಡಿದ್ದು, ಶೀತ ಆಗಿರೋ ನನ್ನ ಕೆಂಪಗಿನ ಮೂಗನ್ನು ತೋರಿಸೋಕೆ ಇಷ್ಟ ಇಲ್ಲ. ಅದಕ್ಕೆ ಜಗತ್ತಿನಲ್ಲೇ ಅತೀ ಸುಂದರ ನಗುವನ್ನು ನಿಮಗೆ ತೋರಿಸುತ್ತೇನೆ ಎಂದು ಹೇಳಿದ್ದಾರೆ.

Kajol shares daughter Nysa's pics from new photoshoot. Internet says same  to same - Movies News ಮಗಳನ್ನು ಸುಂದರಿ ಎಂದು ಕಾಜೋಲ್ ಹೇಳಿಕೊಂಡಿದ್ದು, ಬಾಲಿವುಡ್ ಸೆಲೆಬ್ಸ್ ಕೂಡ ಹೌದು, ನೈಸಾ ನಿಜಕ್ಕೂ ಸುಂದರಿ ಎಂದು ಹೊಗಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!