ಕಂಗನಾ ರಣೌತ್ ಹೊಸ ರಿಯಾಲಿಟಿ ಶೋ: ‘ಲಾಕ್‌ಅಪ್‌’ನಲ್ಲಿ ಯಾರೆಲ್ಲಾ ಬಂಧಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಕಂಗನಾ ರನೌತ್ ರಿಯಾಲಿಟಿ ಶೋ ಒಂದನ್ನು ಹೋಸ್ಟ್ ಮಾಡುತ್ತಿದ್ದಾರೆ.

‘ಲಾಕ್‌ಅಪ್’ ಹೆಸರಿನ ಶೋನಲ್ಲಿ ಕಂಗನಾ ಪೊಲೀಸ್ ಆಗಿ ನಿರೂಪಣೆ ಮಾಡುತ್ತಾರೆ. ಈ ಶೋನಲ್ಲಿ 16 ಮಂದಿ ಸೆಲೆಬ್ರಿಟಿಗಳನ್ನು ಜೈಲಿಗೆ ಹಾಕಲಾಗುತ್ತದೆ. ಅಲ್ಲಿ ವಿವಿಧ ಟಾಸ್ಕ್ ನೀಡಲಾಗುತ್ತದೆ. ಈ ವೇಳೆ ನನ್ನ ಸ್ನೇಹಿತ ಕರಣ್ ಜೋಹರ್‌ನ್ನು ಜೈಲ್‌ನಲ್ಲಿ ಇರಿಸಲು ಇಚ್ಛಿಸುತ್ತೇನೆ. ಇವರ ಜೊತೆ ಏಕ್ತಾ ಕಪೂರ್‌ನ್ನು ಕೂಡ ಲಾಕ್ ಮಾಡಲು ಇಚ್ಛಿಸುತ್ತೇನೆ ಎಂದಿದ್ದಾರೆ. ಫೆ.27 ರಿಂದ ಕಾರ್ಯಕ್ರಮ ಆರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!