CINE | ಬಾಲಿವುಡ್ ಮಂದಿ ಆಡ್ಕೊಂಡ ಕಂಗನಾ! ‘ಎಷ್ಟೇ ಕಷ್ಟ ಬಂದ್ರೂ ಬೇರೆಯವ್ರ ಮದುವೆಯಲ್ಲಿ ಡ್ಯಾನ್ಸ್ ಮಾಡಲ್ಲ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗಷ್ಟೇ ಬಾಲಿವುಡ್ ಸೆಲೆಬ್ರಿಟಿಗಳು ಅಂಬಾನಿ ಕುಟುಂಬದ ಮದುವೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ಡ್ಯಾನ್ಸ್, ಹಾಡು, ಕಾಮಿಡಿ ಶೋ ಎಲ್ಲವನ್ನೂ ಅರೇಂಜ್ ಮಾಡಲಾಗಿತ್ತು.

Inside the Isha Ambani wedding with a galaxy of stars | Bollywood – Gulf  Newsಇಡೀ ಕಾರ್ಯಕ್ರಮಗಳಲ್ಲಿ ಕಂಗನಾ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಕಂಗನಾ ಈ ಬಗ್ಗೆ ತಮಾಷೆ ಮಾಡಿ ಮಾತನಾಡಿದ್ದಾರೆ. ಲತಾ ಮಂಗೇಷ್ಕರ್ ಅವರು ಒಮ್ಮೆ, ಎಷ್ಟು ಲಕ್ಷ ಕೊಟ್ಟರೂ ಮದುವೆಯಲ್ಲಿ ಹಾಡೋದಿಲ್ಲ ಎಂದಿದ್ದರು ಹಾಗೇ ನಡ್ಕೊಂಡಿದ್ದರೂ ಕೂಡ ಎಂದು ಹೇಳುತ್ತಾ ತಮ್ಮನ್ನು ತಾವು ಲತಾ ಮಂಗೇಷ್ಕರ್ ಅವರ ಆದರ್ಶಕ್ಕೆ ಕಂಪೇರ್ ಮಾಡಿಕೊಂಡಿದ್ದಾರೆ.

Anant Ambani pre-wedding photos: Rihanna, Mark Zuckerberg among stars at  Indian billionaire heir's celebrations | CNNಹಣ ಪಡೆದು ಯಾರ ಮದುವೆಯಲ್ಲೂ ಕುಣಿಯುವುದಿಲ್ಲ ಎಂದು ಹೇಳುವ ಮೂಲಕ ಬಾಲಿವುಡ್ ಸೆಲೆಬ್ರಿಟಿಗಳ ಕಾಲೆಳೆದಿದ್ದಾರೆ.

Kangana Ranaut करेंगी राजनीति में एंट्री! एक्ट्रेस बोलीं- यही सही टाइम है - Kangana  Ranaut talks about lok sabha electionಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್‌ನ ಬಹುತೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!