ಐಪಿಎಲ್ ಉದ್ಘಾಟನೆಯಲ್ಲಿ ಸ್ಟೆಪ್ ಹಾಕಲಿದ್ದಾರೆ ಕನ್ನಡದ ನಟಿ!

ಹೊಸದಿಗಂತ ಡಿಜಿ ಟಲ್ ಡೆಸ್ಕ್:

ಐಪಿಎಲ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಐಪಿಎಲ್ ಉದ್ಘಾಟನೆ ಸಮಯದಲ್ಲಿ ಡ್ಯಾನ್ಸ್ ಮಾಡಲು ಕನ್ನಡದ ನಟಿ ಬರ್ತಿದ್ದಾರಂತೆ!

ಯಾರೂ ಅಂತೀರಾ? ಅದು ರಶ್ಮಿಕಾ ಮಂದಣ್ಣ, ಬರೋಬ್ಬರಿ ನಾಲ್ಕು ವರ್ಷದ ನಂತರ ನಡೆಯುತ್ತಿರುವ ಅದ್ಧೂರಿ ಉದ್ಘಾಟನೆಯಲ್ಲಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಜತೆ ತಮನ್ನಾ ಭಾಟಿಯಾ ಹಾಗೂ ಗಾಯಕ ಅರಿಜಿತ್ ಸಿಂಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!