ಕಾಂತಾರ ಸಕ್ಸಸ್: ಪ್ರೈವೇಟ್ ಜೆಟ್ ಏರಿದ ರಿಷಭ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಕ್ಸಸ್ ನಂತರ ರಿಷಭ್ ಶೆಟ್ಟ ಹೇಳಿಕೊಳ್ಳಲಾರದಷ್ಟು ಬ್ಯುಸಿ ಆಗಿದ್ದಾರೆ. ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಇದೀಗ ಪ್ರೈವೇಟ್ ಜೆಟ್ ಏರಿದ್ದಾರೆ.

Kantara: What is Rishabh Shetty doing after the super hit 'Kantara'?  Kantara actor Rishab Shetty travels to major cities in private jet after  huge success, Rishab Shetty Latest News IG News |ಪ್ರೈವೆಟ್ ಜೆಟ್ ಹತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೆಟ್ರ ಗೋಲ್ಡನ್ ಟೈಮ್ ಆರಂಭವಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ರಿಷಭ್ ಸಕ್ಸಸ್ ಮೀಟ್ ಮಾಡಿ ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ.

Divine blockbuster': Netizens want Rishab Shetty-starrer 'Kantara' to be  India's official entry for Oscars - BusinessTodayಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಚೆನ್ನೈ, ವಿಶಾಖಪಟ್ಟಣಂ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಸ್ಥಳಗಳಿಗೆ ರಿಷಭ್ ಭೇಟಿ ನೀಡಿದ್ದಾರೆ. ಇಲ್ಲೆಲ್ಲ ರಿಷಭ್ ಪ್ರೈವೆಟ್ ಜೆಟ್‌ನಲ್ಲಿಯೇ ತೆರಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!