Friday, December 8, 2023

Latest Posts

ಕಾವೇರಿ ಕಿಚ್ಚು: ಬೆಂಗಳೂರು ಬಂದ್ ಬಹುತೇಕ ಯಶಸ್ವಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ನಿನ್ನೆ ಬೆಂಗಳೂರು ಬಂದ್ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ.

Bangalore Empty Roads Stock Photos - Free & Royalty-Free Stock Photos from  Dreamstimeಮಾರುಕಟ್ಟೆ, ವಾಣಿಜ್ಯ ಸಂಸ್ಥೆಗಳಿಂದ ರೈತರಿಗೆ ಬೆಂಬಲ ದೊರಕಿದೆ. ಮಾರುಕಟ್ಟೆ, ಚಿತ್ರಮಂದಿರ, ವಾಣಿಜ್ಯ ಸಂಸ್ಥೆಗಳು ರೈತರಿಗೆ ಬೆಂಬಲ ನೀಡಿ ತಮ್ಮ ವಹಿವಾಟು ಸ್ಥಗಿತಗೊಳಿಸಿದ್ದವು.

Where are some safe empty stretches of road in Bangalore where one can  drive/ride freely without any traffic? - Quoraಬಂದ್‌ಗೆ ಇಡೀ ಬೆಂಗಳೂರಿನಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, ನಗರ ಸ್ತಬ್ಧವಾಗಿತ್ತು. ರೈತರು ಹಾಗೂ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ನಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!