ಹೊಸದಿಗಂತ ಡಿಜಿಟಲ್ ಡೆಸ್ಕ್
ಬಹುನಿರೀಕ್ಷಿತ ಕೆ.ಜಿ.ಎಫ್.-೨ ಚಿತ್ರ ಪ್ರಪಂಚದಾದ್ಯಂತ ೧೦,೦೦೦ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದು ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ದೊರಕಿದೆ. ಕಳೆದ ಐದು ವರ್ಷಗಳಿಂದಲೂ ಸಿನಿಪ್ರಿಯರು ಕಾತರದಿಂದ ಕಾಯುವಂತೆ ಮಾಡಿದ ಬಹುನಿರೀಕ್ಷಿತ ಬ್ಲಾಕ್ ಬಸ್ಟರ್ ಚಿತ್ರ ಇದಾಗಿದ್ದು ನಿನ್ನೆ ಮಧ್ಯರಾತ್ರಿಯಿಂದಲೇ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ನಿರೀಕ್ಷೆಗೂ ಮೀರಿ ಚಿತ್ರರಸಿಕರು, ಅಭಿಮಾನಿಗಳು ಚಿತ್ರವನ್ನು ಬರಮಾಡಿಕೊಂಡಿದ್ದು ’ರಾಕಿ ಭಾಯ್’ಗೆ ಉತ್ತಮ ಸ್ವಾಗತ ದೊರಕಿದೆ.
ಈಗಾಗಲೇ ಚಿತ್ರವನ್ನು ವೀಕ್ಷಿಸಿದವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಎಲ್ಲೆಡೆ ಕೆ.ಜಿ.ಎಫ್.-೨ ಹವಾ ಜೋರಾಗಿದೆ. ರಾಕಿ ಪಾತ್ರದಲ್ಲಿ ಯಶ್ ಅವರ ಉತ್ತಮ ಅಭಿನಯ, ಚಿತ್ರದ ನಿರ್ಮಾಣ, ನಿರ್ದೇಶನ, ಉತ್ತಮವಾಗಿ ರಚಿಸಲಾದ ಕಥಾಹಂದರ, ಚಿತ್ರದ ನಿರೂಪಣೆ ಜೊತೆಗೆ ’ಅಧೀರ’ನಾಗಿ ಮಿಂಚಿರುವ ಸಂಜಯ್ ದತ್ ಅವರ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅದರಲ್ಲೂ ಯಶ್ ರವರ ಎಂಟ್ರಿ ಸೀನ್ ಸಿನಿ ಪ್ರಿಯರ ಮನಸೂರೆಗೊಂಡಿದ್ದು ಸಂಜಯ್ ದತ್ ರವರ ಅಭಿನಯಕ್ಕೆ ಪ್ರೇಕ್ಷಕ ಮಾರುಹೋಗಿದ್ದಾನೆ. ಜೊತೆಗೆ ರಾಕಿ ಭಾಯ್ ಮತ್ತು ಅಧೀರನ ಫ಼ೈಟ್ ಸೀನ್ ಮೈಝುಂ ಎನ್ನಿಸುವಂತಿದ್ದು ಅದರೊಟ್ಟಿಗೆ ರವೀನಾ ಟಂಡನ್ ಮತ್ತು ಶ್ರೀನಿಧಿ ಶೆಟ್ಟಿ ಅವರ ಮನಮೋಹಕ ಅಭಿನಯ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ನೆಟ್ಟಿಗರು ರಾಕಿ ಭಾಯ್ ಗೆ ಅಭಿನಂದಿಸುತ್ತಿದ್ದು ಪ್ರೇಕ್ಷಕರ ಪೋಸ್ಟ್ ಗಳ ಪ್ರಕಾರ ಕ್ಲೈಮ್ಯಾಕ್ಸ್ ಅನಿರೀಕ್ಷಿತವಾಗಿದೆ.
ಈ ಕುರಿತು ಟ್ವೀಟರ್ ನಲ್ಲಿ ಜನರು ಏನಂತಾರೆ… ಇಲ್ಲಿದೆ ನೋಡಿ
കൊടൂരഭീകരം 🔥🔥🔥🔥🔥
No other words to describe. Never seen such a cinematic experience in my entire life. Yash was literally Rocking, The swag 💥😎 @prashanth_neel 🙌. There is a big surprise waiting. Go watch it in theatres. SALAM ROCKY BAI 🔥😎 #KGFChapter2 @TheNameIsYash pic.twitter.com/oIAqvySvTi— Ananthakrishnan C V (@Ananthan_98) April 14, 2022
#KGF2review 1st half review
Yash Intro and BGM 🔥
Sanjay Dutt entry,
Car Chase shot 👌
Interval
BGM & ONLY ELEVATIONS 🔥🔥🔥#KGFChapter2 #KGF2— Santosh R. Goteti (@GotetiSantosh) April 14, 2022
#KGFChapter2 #KGF2 #RockyBhai 2nd half very emotional nd violence @prashanth_neel 👏👏👏👏 #AnbuArivu stunts 🔥 mind blowing pic.twitter.com/YXDlfJhems
— Kiran🍁 (@kiran_d3) April 14, 2022
Elevation..Elevation…Elevation
Goosebumps.. Goosebumps..Goosebumps..
Everything worked out very very well🔥
Rocky bhai's swag is just unimaginable 🥵🙏🏻. Don't be in hurry after watching climax🤫…. Never Before movie in any industry..world is boss territory 🔥#KGFChapter2— MohithRocky (@Mohithtagore91) April 14, 2022
GuysssGuysssssssss!!!! Movie is soooooo good! Unbelievable ending🔥🔥🔥🔥 Last 3 minutes Big End
watch till end to finish name's #KGFChapter2 #KGF2onApr14 #KGFChapter2review pic.twitter.com/4nlnVwPJLF— We Know 🇮🇳👣..🇸🇦🧑⚕️ (@itz_WeKnow_76) April 13, 2022
ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್, ರಾಮಚಂದ್ರರಾಜು, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ವಸಿಷ್ಟ ಎನ್. ಸಿಂಹ, ಬಿ. ಸುರೇಶ, ಈಶ್ವರಿ ರಾವ್ ಮತ್ತು ರಾವ್ ರಮೇಶ್, ಈ ಚಿತ್ರದಲ್ಲಿ ಸಹಾಯಕ ಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತವು ಚಿತ್ರವನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂಬುದು ನೋಡುಗನ ಅಭಿಪ್ರಾಯವಾಗಿದೆ.
#KGFChapter2 just stop what your doing & book the next possible available slot to watch it in theatres !!!
PAN INDIA movie for a reason !!!
It’s not Mad Max but MASS MAXXX 🔥 @KGFTheFilm
— Rakesh Gowthaman (@VettriTheatres) April 14, 2022
#KGFChapter2 #KGF2 #RockyBhai 2nd half very emotional nd violence @prashanth_neel 👏👏👏👏 #AnbuArivu stunts 🔥 mind blowing pic.twitter.com/YXDlfJhems
— Kiran🍁 (@kiran_d3) April 14, 2022