ವಿಡಿಯೊ: ಕಾಶ್ಮೀರಪುರವಾಸಿನಿಯ ಪೂಜೆಗೆ ಪಿಒಕೆ ನಮ್ಮದಾಗಬೇಕು

0
339

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ದ ಕಾಶ್ಮೀರ್ ಫೈಲ್ಸ್’ ಸಿನಿಮಾದ ಆಚೆಗೂ ವಿಸ್ತೃತ ಚರ್ಚೆಯೊಂದನ್ನು ಹುಟ್ಟುಹಾಕಿದೆ. ಕಾಶ್ಮೀರದೊಂದಿಗೆ ಮಿಳಿತಗೊಂಡ, ಭಾರತಕ್ಕೆ ಅನ್ವಯವಾಗುವ ಹಲವು ಅಂಶಗಳೀಗ ಮುನ್ನಲೆಗೆ ಬರುತ್ತಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಇಂಥದೇ ಒಂದು ಸಂವಾದದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಘುನಂದನ್ ಅವರು ಪ್ರಸ್ತಾಪಿಸಿದ ಆಸಕ್ತಿಕರ ಅಂಶಗಳು ಇಲ್ಲಿವೆ. ವಿಡಿಯೊ ನೋಡಿ.

 

LEAVE A REPLY

Please enter your comment!
Please enter your name here