Saturday, December 9, 2023

Latest Posts

ಸಿದ್ಧಾರ್ಥ್ ಮಲ್ಹೋತ್ರಾ ಬರ್ಥಡೇಗೆ ಪ್ರೀತಿಯ ವಿಶ್ ಮಾಡಿದ ಕಿಯಾರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಶೇರ್ ಷಾ ಸಿದ್ಧಾರ್ಥ್ ಮಲ್ಹೋತ್ರಾಗೆ ಇಂದು ಜನ್ಮದಿನದ ಸಂಭ್ರಮ. ಬಾಲಿವುಡ್ ಸೆಲೆಬ್‌ಗಳು ಸಿದ್ಧಾರ್ಥ್‌ಗೆ ಜನ್ಮದಿನದ ಶುಭಕೋರಿದ್ದಾರೆ.

Is Sidharth Malhotra getting married to Kiara Advani? Actor breaks silenceನಟಿ ಕಿಯಾರಾ ಅಡ್ವಾನಿ ಹಾಗೂ ಸಿದ್ಧಾರ್ಥ್ ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡ್ತಿದ್ದು, ಕಿಯಾರಾ ವಿಶ್ ಬಗ್ಗೆ ಎಲ್ಲರೂ ಉತ್ಸುಕರಾಗಿದ್ದಾರೆ.


ಇತ್ತೀಚೆಗಷ್ಟೇ ಇವರಿಬ್ಬರೂ ಮಾಲ್ಡೀವ್ಸ್‌ಗೆ ಹೋಗಿ ಬಂದಿದ್ದರು. ಡೇಟಿಂಗ್‌ನಲ್ಲಿರೋದು ನಿಜವೇನೋ ಎನ್ನುವಂತೆ ಕಿಯಾರಾ ಹ್ಯಾಪಿ, ಹ್ಯಾಪಿ ಬರ್ಥ್‌ಡೇ ಡಿಯರೆಸ್ಟ್ ಒನ್ ಎಂದು ವಿಶ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!