FOOD | ಮಕ್ಕಳಿಗೆ ಇನ್ಸ್ಟಂಟ್ ಎನರ್ಜಿ‌‌ ಕೊಡೋ ಸಿಹಿ ಲಡ್ಡು ಹೀಗೆ ಮಾಡಿ…

ಸಾಮಾಗ್ರಿಗಳು
ಬಾದಾಮಿ
ಕಮಲದ ಬೀಜ
ಕುಂಬಳಕಾಯಿ ಬೀಜ
ಶೇಂಗಾ
ದ್ರಾಕ್ಷಿ
ಖರ್ಜೂರ

ಮಾಡುವ ವಿಧಾನ
ತುಪ್ಪದಲ್ಲಿ ಬಾದಾಮಿ, ಶೇಂಗಾ, ಕುಂಬಳಕಾಯಿ ಬೀಜ, ಮಕಾನಾ‌ಸೀಡ್ಸ್ ಹುರಿಯಿರಿ
ನಂತರ‌ ದ್ರಾಕ್ಷಿ‌ ಹಾಗೂ ಖರ್ಜೂರ ಹಾಕಿ ಬಾಡಿಸಿ ಮಿಕ್ಸಿ ಮಾಡಿ
ನಂತರ‌ ಬಾದಾಮಿ‌ ಮಿಶ್ರಣ ರೋಸ್ಟ್ ಮಾಡಿ
ಎರಡನ್ನೂ ಮಿಕ್ಸ್‌ಮಾಡಿ ಲಡ್ಡು ಮಾಡಿದ್ರೆ ಎನರ್ಜಿ ಬಾಲ್ಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!