PARENTING | ಎರಡು ವರ್ಷದ ಮಕ್ಕಳಿಗೆ ಈ ವಿಷಯಗಳಿಂದ‌ ಕಿರಿ ಕಿರಿ ಆಗುತ್ತದಂತೆ !

ಎರಡು ವರ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ವಯಸ್ಸಿನ ಮಕ್ಕಳು ತಮಗೆ ಯಾವ ರೀತಿ ಫೀಲ್‌ ಆಗ್ತಿದೆ ಎಂದು ಹೇಳೋದಿಲ್ಲ. ಹಾಗೆ ಹೇಳೋದಕ್ಕೆ ಮಕ್ಕಳಿಗೆ ಬರೋದೂ ಇಲ್ಲ. ಈ ರೀತಿ ಮಕ್ಕಳನ್ನು ಅರ್ಥಮಾಡಿಕೊಳ್ಳೋಕೆ ಸಿಂಪಲ್‌ ವಿಧಾನ ಇಲ್ಲಿದೆ..

ಯಾವ ವಿಷಯಗಳಿಂದ ಕಿರಿಕಿರಿ ಆಗುತ್ತದಂತೆ..

ಅಮ್ಮ ನನ್ನ ಮೇಲೆ ಕೋಪ ಮಾಡ್ಕೊಂಡಿದ್ದಾರಾ? ಯಾಕಿರಬಹುದು..

ನನ್ನ ಬೆಡ್‌ ಅಡಿ ಯಾರಾದರೂ ಇದ್ದಾರಾ? ಭಯ ಆಗ್ತಿದೆ..

ಅಪ್ಪ-ಅಮ್ಮ ನನ್ನನ್ನು ಬಿಟ್ಟು ಎಲ್ಲಾದ್ರೂ ಹೋಗ್ತಿದ್ದಾರಾ? ನಾನು ಬರ್ತಿನಿ..

ಕಾಸ್ಟ್ಯೂಮ್‌, ದೆವ್ವದ ಮೇಕಪ್‌ ಇರುವ ಚಿತ್ರಗಳು ಭಯ ಆಗತ್ತೆ

ಹೊಸ ಆಟಸಾಮಾನು, ಹೊಸ ವಿಷಯಗಳು ಇಷ್ಟ ಇಲ್ಲ..

ಕನಸಿನಲ್ಲಿ ದೊಡ್ಡ ಗೊಗ್ಗು, ಭೂತ ಬಂದಿತ್ತು..

ಲೈಟ್‌ ಆಫ್‌ ಮಾಡ್ಬೇಡಿ, ಭಯ ಆಗತ್ತೆ..

ಒಂದಿನ ಸ್ನಾನ ಮಾಡೋಕೆ ಇಷ್ಟ, ಇನ್ನೊಂದು ದಿನ ಸ್ನಾನ ಕಷ್ಟ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!