BOLLYWOOD | ಕಾಶ್ಮೀರದಲ್ಲಿ ಕಿಂಗ್ ಖಾನ್‌, ವರ್ಷಗಳ ಬಳಿಕ ಬಂದ ಹೀರೋಗೆ ಪ್ರೀತಿಯ ಸುರಿಮಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಠಾಣ್ ಯಶಸ್ಸಿನಿಂದ ಉತ್ತುಂಗದಲ್ಲಿರುವ ಶಾರುಖ್ ಖಾನ್, ಸಿನಿಮಾ ಗೆದ್ದಿದೆ ಎಂದು ರೆಸ್ಟ್ ಮಾಡುತ್ತಿಲ್ಲ. ಬದಲಿಗೆ ಡಂಕಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

When will Shah Rukh Khan retire from acting? The actor answers - The Weekವರ್ಷಗಳ ಬಳಿಕ ಶಾರುಖ್ ಕಾಶ್ಮೀರಕ್ಕೆ ಬಂದಿದ್ದು, ಅಲ್ಲಿನ ಜನತೆ ಶಾರುಖ್‌ರನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡೋದಕ್ಕೆ ಮುಗಿಬಿದ್ದಿದ್ದಾರೆ.

SRK responds to criticism: 'When will you play a dad? Pathaan 2nd half was bad' | Bollywood - Hindustan Timesಡಂಕಿ ಶೂಟಿಂಗ್‌ಗಾಗಿ ಶಾರುಖ್ ಕಾಶ್ಮೀರಕ್ಕೆ ಬಂದಿದ್ದು, ಕಾಶ್ಮೀರದ ಜನತೆ ಪ್ರೀತಿಯ ಸುರಿಮಳೆ ಸುರಿಸಿದ್ದಾರೆ. ಜಬ್ ತಕ್ ಹೈ ಜಾನ್ ಸಿನಿಮಾ ಶೂಟಿಂಗ್‌ಗಾಗಿ ಕಡೆ ಬಾರಿ ಶಾರುಖ್ ಕಾಶ್ಮೀರಕ್ಕೆ ಬಂದಿದ್ದರು, ಸಿನಿಮಾ ಬಂದು ಈಗಾಗಲೇ 11 ವರ್ಷಗಳು ಕಳೆದಿವೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!