ಕೊಡಗು: 14 ಕೆ.ಜಿ.ಮಾದಕ ವಸ್ತು ನಾಶ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಒಟ್ಟು 13 ಕೆ.ಜಿ 996 ಗ್ರಾಂ. ಮಾದಕ ವಸ್ತುವನ್ನು ಸೋಮವಾರ ನಾಶಪಡಿಸಲಾಯಿತು.
ಹಾಸನದ ಪ್ರಜ್ವಲ್ ಬಿಎಂಡಬ್ಲ್ಯು ಮ್ಯಾನೇಜ್ಮೆಂಟ್ ಸಿಸ್ಟಮ್’ನಲ್ಲಿರುವ ಕುಲುಮೆಯಲ್ಲಿ ಡ್ರಗ್ ಡಿಸ್ಪೋಸಲ್ ಸಮಿತಿ ಮೂಲಕ ಅವುಗಳನ್ನು ನಾಶ ಮಾಡಲಾಯಿತು.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!