ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.
ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸಲು 12 ರನ್ ಬಾಕಿ ಇದ್ದಾಗ ವಿರಾಟ್ ಕೊಹ್ಲಿ ಔಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಕಳೆದ ಪಂದ್ಯದಲ್ಲಿಯೂ ಕೊಹ್ಲಿ ಶತಕಕ್ಕೆ ಹತ್ತಿರ ಬಂದು ಔಟ್ ಆಗಿದ್ದರು, ಆದರೆ ಈ ಬಾರಿ ಕೂಡ ಶತಕ ಸಿಡಿಸದೇ ಔಟ್ ಆಗಿದ್ದು, ಕೊಹ್ಲಿ ಕೂಡ ಕಣ್ಣೀರಿಟ್ಟು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಕಣ್ಣೀರಿಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳು ಕೂಡ ಕೊಹ್ಲಿ ನಗುಮುಖ ನೋಡಬೇಕೆಂದು ಹೇಳಿದ್ದಾರೆ.
Sachin Tendulkar's reaction when he saw Virat Kohli started crying for missed his record breaking Century in India vs Sri Lanka world cup match at Wankhede cricket stadium in Mumbai.#SachinTendulkar #viratkholi #INDvsSL pic.twitter.com/xO0GPSxxB7
— Crickaith (@Crickaith) November 2, 2023