CINE NEWS | ಮುಂದಿನ ವಾರ ಮಾಲ್ಡೀವ್ಸ್‌ನಲ್ಲಿ ಕ್ರಿತಿ-ಪ್ರಭಾಸ್ ಎಂಗೇಜ್‌ಮೆಂಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಈಗಷ್ಟೇ ಅದ್ಧೂರಿ ಮದುವೆಯೊಂದು ಮುಗಿದಿದ್ದು, ಮತ್ತೊಂದು ಮದುವೆ ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

Prabhas and Kriti Sanon are getting engaged next week, BUT do they know it?ಕಿಯಾರಾ-ಸಿದ್ಧಾರ್ಥ್ ಮದುವೆ ಬೆನ್ನಲ್ಲೇ ಆದಿಪುರುಷ್ ಜೋಡಿ ಪ್ರಭಾಸ್ ಹಾಗೂ ಕ್ರಿತಿ ಸೆನಾನ್ ನಿಶ್ಚಿತಾರ್ಥ ನಡೆಯಲಿದೆಯಂತೆ.

Here's what Kriti Sanon has to say about her dating rumours with Adipurush co-star Prabhas | Filmfare.comಮುಂದಿನ ವಾರವೇ ಮಾಲ್ಡೀವ್ಸ್‌ನಲ್ಲಿ ಅದ್ಧೂರಿಯಾದ ನಿಶ್ಚಿತಾರ್ಥ ನಡೆಲಿದ್ದು, ಸಿನಿ ಗಣ್ಯರು ಭಾಗಿಯಾಗಲಿದ್ದಾರಂತೆ. ಈ ಹಿಂದೆಯೇ ಇವರಿಬ್ಬರ ಡೇಟಿಂಗ್ ರೂಮರ್ ಎಲ್ಲೆಡೆ ಹರಿದಾಡಿದ್ದು, ಮದುವೆ ವಿಷಯವನ್ನು ಇಬ್ಬರೂ ಅಲ್ಲಗಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!