Thursday, February 9, 2023

Latest Posts

ಲಲಿತ್ ಮೋದಿಗೆ ಕೊರೋನಾ ಜತೆ ನ್ಯುಮೋನಿಯಾ, ಹದಗೆಟ್ಟ ಆರೋಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆರೋಗ್ಯ ಹದಗೆಟ್ಟಿದ್ದು, ಕೊರೋನಾ ಜತೆ ನ್ಯುಮೋನಿಯಾ ಕೂಡ ಬಾಧಿಸಿದೆ.

ಕಳೆದ ಎರಡು ವಾರದಿಂದ ಕೊರೋನಾದಿಂದ ಬಳಲುತ್ತಿರುವ ಲಲಿತ್ ಮೋದಿಗೆ ನ್ಯುಮೋನಿಯಾ ಇರುವುದರಿಂದ ದಿನದ 24 ಗಂಟೆಯೂ ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಟ ಮಾಡುವಂತಾಗಿದೆ.

The IPL founder, the fugitive: Who is Lalit Modi? | Sports News,The Indian  Expressನಾನು ಲಂಡನ್‌ನಲ್ಲಿದ್ದೇನೆ ಎಂದು ಹೇಳುತ್ತಾ ಬೆಡ್ ಮೇಲೆ ಇರುವ ಫೋಟೊ ಒಂದನ್ನು ಲಲಿತ್ ಮೋದಿ ಶೇರ್ ಮಾಡಿದ್ದಾರೆ. ಶೀಘ್ರಚೇತರಿಕೆ ಕಾಣಲಿ ಎಂದು ಸೆಲೆಬ್ರಿಟಿಗಳು ಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!