ಯುದ್ಧಭೂಮಿ ಉಕ್ರೇನ್‌ ಗೆ 10 ಮಿಲಿಯನ್‌ ಡಾಲರ್‌ ನೆರವು ಘೋಷಿಸಿದ ಟೈಟಾನಿಕ್‌ ಹೀರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೈಟಾನಿಕ್‌ ಸಿನಿಮಾ ಖ್ಯಾತಿಯ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಅವರು ಯುದ್ಧಪೀಡಿತ ರಾಷ್ಟ್ರ ಉಕ್ರೇನ್‌ ಗೆ 10 ಮಿಲಿಯನ್‌ ಡಾಲರ್‌ ನೆರವು ಘೋಷಿಸಿದ್ದಾರೆ.
ಲಿಯೊನಾರ್ಡೊ ಡಿಕ್ಯಾಪ್ರಿಯೊ ಅವರ ಅಜ್ಜಿ ಹೆಲೆನ್‌ ಇಂಡೆನ್‌ ಬಿರ್ಕೆನ್‌ ಅವರು ಉಕ್ರೇನ್‌ ನ ಒಡೆಸ್ಸಾದಲ್ಲಿ ಜನಿಸಿದವರು. ಅಜ್ಜಿಯ ಊರು ಎನ್ನುವ ಬಾಂಧವ್ಯದಿಂದ ಲಿಯೊನಾರ್ಡೊ ಡಿಕ್ಯಾಪ್ರಿಯೊ ಉಕ್ರೇನ್‌ ಗೆ ಇಂಟರ್‌ ನ್ಯಾಷನಲ್‌ ವಿಸೆಗ್ರಾಡ್‌ ಫಂಡ್‌ ಮೂಲಕ 10 ಮಿಲಿಯನ್‌ ಡಾಲರ್‌ ನೆರವು ಘೋಷಿಸಿದ್ದಾರೆ.
ಲಿಯೊನಾರ್ಡೊ ಅವರಿಗೆ ಆರು ಬಾರಿ ಆಸ್ಕರ್‌ ಪ್ರಶಸ್ತಿಗಾಗಿ ನಟ ಮತ್ತು ನಿರ್ಮಾಪಕರಾಗಿ ನಾಮನಿರ್ದೇಶನಗೊಂಡಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!