ನಮ್ಮ ಸರ್ಕಾರ ಬರಲಿ ಹಿಂದುಗಳ ದೇಹದಿಂದ ತಲೆ ಸಪರೇಟ್‌ ಮಾಡ್ತೀವಿ: ಯುಪಿ ಐಎಂಸಿ ನಾಯಕ ಮೊಯಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಸರ್ಕಾರ ಬರಲಿ ಹಿಂದುಗಳ ದೇಹದಿಂದ ತಲೆ ಸಪರೇಟ್‌ ಮಾಡ್ತೀವಿ ಎಂದು ಯುಪಿ ಐಎಂಸಿ ನಾಯಕ ಮೊಯಿನ್ ನಾಲಗೆ ಹರಿಬಿಟ್ಟಿದ್ದಾರೆ.

ಮೊಯಿನ್ ಸಿದ್ದಿಕಿಯ ಬೆದರಿಕೆಯ ನಂತರ, ಆ ಪ್ರದೇಶದ ಹಿಂದುಗಳು ಭಯಭೀತರಾಗಿದ್ದಾರೆ. ಹಿಂದೂ ಮಹಿಳೆಯೊಬ್ಬರ ಮಗನ ಶಿರಚ್ಛೇದ ಮಾಡುವುದಾಗಿ ಐಎಂಸಿ ನಾಯಕ ಮೊಯಿನ್ ಸಿದ್ದಿಕಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರ ಬದಲಾದ ನಂತರ, ಹಿಂದುಗಳ ಮನೆಗಳಿಗೆ ನುಗ್ಗಿ ಅವರನ್ನು ಕೊಲ್ಲುತ್ತೇನೆ ಎಂದು ಮೊಯಿನ್ ಹೇಳಿದ್ದಾನೆ. ಹಿಂದು ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!