‘ಲೋಕ’ ಚುನಾವಣೆ: ರಾಜ್ಯದಲ್ಲಿ ಶೇ.9.45ರಷ್ಟು ಮತದಾನ ದಾಖಲು, ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದು. ಚಿಕ್ಕೋಡಿ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಯವರೆಗೆ ಶೇ.10.79ರಷ್ಟು ಮತದಾನವಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ 9.31%, ಬಳ್ಳಾರಿ ಕ್ಷೇತ್ರದಲ್ಲಿ 10.36%, ದಾವಣಗೆರೆ ಕ್ಷೇತ್ರದಲ್ಲಿ 9.35%, ಶಿವಮೊಗ್ಗ ಕ್ಷೇತ್ರದಲ್ಲಿ 10.5%, ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8.27% ಮತದಾನವಾಗಿದೆ.

ಶಿವಮೊಗ್ಗದಲ್ಲಿ ಶೇ. 11.39 ರಷ್ಟು, ಬಾಗಲಕೋಟೆಯಲ್ಲಿ ಶೇ 8.59ರಷ್ಟು, ಬಳ್ಳಾರಿಯಲ್ಲಿ ಶೇ. 10.37ರಷ್ಟು, ವಿಜಯಪುರದಲ್ಲಿ ಶೇ. 9.26ರಷ್ಟು, ಚಿಕ್ಕೋಡಿಯಲ್ಲಿ ಶೇ. 10.81ರಷ್ಟು, ದಾವಣಗೆರೆಯಲ್ಲಿ ಶೇ. 9.11ರಷ್ಟು, ಧಾರವಾಡದಲ್ಲಿ ಶೇ. 9.38ರಷ್ಟು, ಕಲಬುರಗಿಯಲ್ಲಿ ಶೇ. 8.71ರಷ್ಟು, ಹಾವೇರಿ ಶೇ. 8.62ರಷ್ಟು, ಕೊಪ್ಪಳದಲ್ಲಿ ಶೇ. 8.79ರಷ್ಟು, ರಾಯಚೂರಿನಲ್ಲಿ ಶೇ. 8.27ರಷ್ಟು, ಉತ್ತರ ಕನ್ನಡದಲ್ಲಿ ಶೇ. 11.07ರಷ್ಟು ಮತದಾನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!