ಮತದಾನ ಮಾಡಿ ಬಂದ ಮೋದಿಗೆ ರಾಖಿ ಕಟ್ಟಿದ ಮಹಿಳೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಅಹಮದಾಬಾದ್​ನ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಇದಾದ ಬಳಿಕ ಮಹಿಳೆಯೊಬ್ಬರು ಅವರಿಗೆ ರಾಖಿ ಕಟ್ಟಿ ಹಾರೈಸಿದ್ದಾರೆ. ಪ್ರಧಾನಿ ಕೈ ಮುಗಿದು ಅವರ ಆಶೀರ್ವಾದ ಪಡೆದರು. ಪ್ರಧಾನಿ ಮೋದಿ ಅವರು ತಮ್ಮ ಹಕ್ಕು ಚಲಾಯಿಸಿದ ನಂತರ ರಸ್ತೆಯ ಎರಡೂ ಬದಿಗಳಿಂದ  ಕೈ ಬೀಸುತ್ತಿದ್ದ ಜನರ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಈ ದೃಶ್ಯಗಳು ಕಂಡು ಬಂದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!