ಲೋಕಸಭಾ ಚುನಾವಣೆ: ತಮಿಳುನಾಡಿನ ಪ್ರಮುಖ ಅಭ್ಯರ್ಥಿಗಳ ಸಂಪೂರ್ಣ ವಿವರ ಇಲ್ಲಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದ್ದು. 21 ರಾಜ್ಯಗಳ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ತಮಿಳುನಾಡಿನ ಕೆಲವು ಪ್ರಮುಖ ಅಭ್ಯರ್ಥಿಗಳ ಸಂಪೂರ್ಣ ವಿವರ ಇಲ್ಲಿದೆ:

ಡಿಎಂಕೆಯ ದಯಾನಿಧಿ ಮಾರನ್ (ಸೆಂಟ್ರಲ್ ಚೆನ್ನೈ)
ಎ ರಾಜಾ (ನೀಲಗಿರಿ) ಮತ್ತು ಕನಿಮೊಳಿ (ತೂತುಕುಡಿ)
ಬಿಜೆಪಿಯ ಕೆ ಅಣ್ಣಾಮಲೈ (ಕೊಯಂಬತ್ತೂರು)
ಎಲ್ ಮುರುಗನ್ (ನೀಲಗಿರಿ) ಮತ್ತು ತಮಿಳಿಸೈ ಸೌಂದರರಾಜನ್ (ದಕ್ಷಿಣ ಚೆನ್ನೈ)
ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ (ರಾಮನಾಥಪುರಂ)
ಕಾಂಗ್ರೆಸ್ ಪಕ್ಷದ ಕಾರ್ತಿ ಚಿದಂಬರಂ (ಶಿವಗಂಗಾ),
ಎಐಎಡಿಎಂಕೆಯ ಜೆ ಜಯವರ್ಧನ್ (ದಕ್ಷಿಣ ಚೆನ್ನೈ)
ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್ (ತೇಣಿ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!