ಸಾಮಾಗ್ರಿಗಳು
ಕ್ಯಾರೆಟ್ ತುರಿ
ಸೌತೆಕಾಯಿ ತುರಿ
ಈರುಳ್ಳಿ
ಕೊತ್ತಂಬರಿ
ಉಪ್ಪು
ಓಂಕಾಳು
ಎಳ್ಳು
ಮಾಡುವ ವಿಧಾನ
ಮೊದಲು ಸೌತೆಕಾಯಿ ತುರಿದು ನೀರು ಎತ್ತಿಡಿ
ನಂತರ ಇದಕ್ಕೆ ಈರುಳ್ಳಿ, ಹಸಿಮೆಣಸು, ಕ್ಯಾರೆಟ್ ತುರಿ, ಓಂ ಕಾಳು, ಎಳ್ಳು ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಜೋಳದ ಹಿಟ್ಟು ಹಾಕಿ, ಸೌತೆಕಾಯಿ ನೀರನ್ನೇ ಹಾಕಿ ಮಿಕ್ಸ್ ಮಾಡಿ
ಲಟ್ಟಿಸಿ ಬೇಯಿಸಿ ಬಿಸಿ ಬಿಸಿ ತಿನ್ನಿ