ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಹಸೆಮಣೆ ಏರಲಿದ್ದಾರೆ. ರಾಬರ್ಟ್ ಸಿನಿಮಾದ ಒಂದೇ ಹಾಡಿನಿಂದ ಮಂಗ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು, ಇಷ್ಟೇ ಅಲ್ಲದೆ ಒಂದು ಸಿನಿಮಾಗೆ ಹೀರೋಯಿನ್ ಆಗಿ ಕೂಡ ಆಯ್ಕೆಯಾಗಿದ್ದಾರೆ.
ಈ ಮಧ್ಯೆ ಮಂಗ್ಲಿ ಮದುವೆ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದಾರೆ. ಮಂಗ್ಲಿ ತಮ್ಮ ಅತ್ತೆಯ ಮಗನನ್ನೇ ಮದುವೆಯಾಗ್ತಿದ್ದಾರಂತೆ, ಹೌದು, ಸಂಬಂಧಿಕರಲ್ಲೇ ಮಂಗ್ಲಿ ಮದುವೆಯಾಗುತ್ತಿದ್ದು, ನವೆಂಬರ್‌ನಲ್ಲಿ ಹಸೆಮಣೆ ಏರಲಿದ್ದಾರೆ.