Monday, October 2, 2023

Latest Posts

PHOTO GALLERY| ಜಕಾರ್ತಾದಲ್ಲಿ ಮೋದಿ ಬಗೆಗೆ ಭಾರತೀಯ ವಲಸಿಗರು ತೋರಿದ ಪ್ರೀತಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಸಿಯಾನ್-ಭಾರತ ಶೃಂಗಸಭೆಗಾಗಿ ಇಂಡೋನೇಷ್ಯಾದ ಜಕಾರ್ತಾಗೆ ತೆರಳಿರುವ ಪ್ರಧಾನಿ ಮೋದಿಯವರಿಗೆ, ಅಲ್ಲಿನ ಭಾರತೀಯ ವಲಸಿಗರಿಂದ ಪ್ರೀತಿಯ ಸ್ವಾಗತ ಸಿಕ್ಕಿತು. ಹೊಟೇಲ್‌ ತುಂಬಾ ಮೋದಿ..ಮೋದಿ..ಘೋಷಣೆಗಳೊಂದಿಗೆ ತುಂಬಿತ್ತು. ಪ್ರಧಾನಿ ಜೊತೆಗ ಕೈ ಕುಲುಕಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಭಾರತೀಯ ವಲಸಿಗರು ಸಂಭ್ರಮಿಸಿದರು. ಪ್ರೀತಿಯಿಂದ ಮ್ಕಕಳ ತಲೆಸವರಿ ಅವರೊಂದಿಗೆ ಪ್ರಧಾನಿ ಕೆಲಕಾಲ ಮಾತನಾಡಿದರು..ಅದೆಲ್ಲದರ ದೃಶ್ಯಗಳನ್ನು ನೀವೂ ನೋಡಿ..

PM arrives in Jakarta, Indonesia on September 07, 2023.

PM being welcomed by Indian community in Jakarta, Indonesia on September 07, 2023.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!