ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಟುಂಬದ ಜೊತೆ ಗಾಯತ್ರಿ ನಗರದ ಮತಗಟ್ಟೆಯಲ್ಲಿ ನಟಿ ರಾಧಿಕಾ ಪಂಡಿತ್ ಮತ ಚಲಾಯಿಸಿದ್ದಾರೆ.
ರಾಧಿಕಾ ಪಂಡಿತ್ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಸೆಲೆಬ್ರಿಟಿಗಳು ಹೇಳ್ತಾರೆ ಅಂತ ವೋಟ್ ಮಾಡಬೇಡಿ. ಮತದಾನ ಮಾಡೋದು ನಮ್ಮೆಲ್ಲರ ಹಕ್ಕು, ಇನ್ನೂ ಸಮಯ ಇದೆ ಬಂದು ವೋಟ್ ಮಾಡಿ ಎಂದು ರಾಧಿಕಾ ಹೇಳಿದ್ದಾರೆ.