ಸಾಮಾಗ್ರಿಗಳು
ಚಿಕನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ತರಕಾರಿಗಳು
ಗರಂ ಮಸಾಲಾ
ಖಾರದಪುಡಿ
ಸಾಂಬಾರ್ ಪುಡಿ
ಮೊಟ್ಟೆ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಚಿಕನ್ ಹಾಕಿ ಒಂದೆರಡು ಸ್ಪೂನ್ ನೀರು ಹಾಗೂ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ಚಿಕನ್ ಬೆಂದ ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಕಿ
ನಂತರ ಎಲ್ಲ ತರಕಾರಿಗಳನ್ನು ಹಾಕಿ
ಉಪ್ಪು, ಖಾರದಪುಡಿ, ಗರಂ ಮಸಾಲಾ, ಚಿಕನ್ ಮಸಾಲಾ ಹಾಕಿ
ನಂತರ ಮೊಟ್ಟೆ ಒಡೆದು ಮಿಕ್ಸ್ ಮಾಡಿ, ರೈಸ್ ಹಾಕಿ ಮಿಕ್ಸ್ ಮಾಡಿದ್ರೆ ಚಿಕನ್ ರೈಸ್ ರೆಡಿ